ಪ್ರೀತಿಸು (Love)
ಬಿಸಿ ಅಪ್ಪುಗೆ ಇಂದು ತಣ್ಣಗಾಗಿತ್ತು. ಹಿಂದೊಮ್ಮೆ ಜಗವೇ ನೀನೆಂದವರು ಈಗ ಈಕೆ ಇಲ್ಲದ ಜಗತ್ತಿನ ಕುರಿತಾಗಿ ಸಲೀಸಾಗಿ ಮಾತಾಡುತ್ತಿದ್ದರು. ಬದಲಾಗಿದ್ದೇನು? ತಪ್ಪು ಎಲ್ಲಿ ನಡೆಯಿತು ? ಆತ ಪ್ರೀತಿಸು ಎಂದಾಗ, ಅವನನ್ನೇ ನಂಬಿ ತನ್ನತನವನ್ನೆಲ್ಲ ಬದಿಗಿಟ್ಟಿದ್ದು ? ಪ್ರೀತಿಯ ಹೆಸರಲ್ಲಿ ಅಸ್ತಿತ್ವ